ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು

Homeಶಿಕ್ಷಣವಾಣಿಜ್ಯ

ರಮೇಶ್ ನಟನೆಯ 106ನೇ ಸಿನಿಮಾ ‘ದೈಜಿ’; ಇಲ್ಲಿದೆ ಮುಹೂರ್ತದ ಫೋಟೋಗಳು

  ‘ದೈಜಿ’ ಸಿನಿಮಾದ ಮುಹೂರ್ತವನ್ನು ಭಾನುವಾರ (ಜನವರಿ 12) ಬೆಳಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾ ರಮೇಶ ಅರವಿಂದ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಎಂಬುದು ವಿಶೇಷ. ಈ ಚಿತ್ರಕ್ಕೆ ರವಿಕಶ್ಯಪ್ ಅವರು ಬಂಡವಾಳ ಹೂಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಮೊದಲು ‘ಶಿವಾಜಿ ಸುರತ್ಕಲ್ 1’ ಮತ್ತು ‘ಶಿವಾಜಿ ಸುರತ್ಕಲ್ 2’ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.

2000 ಕೋಟಿ ರೂ. ಕಲೆಕ್ಷನ್ ಮಾಡಲು ‘ಪುಷ್ಪ 2’ ಚಿತ್ರತಂಡದ ಹೊಸ ತಂತ್ರ
ಪಶು ವಿಜ್ಞಾನದಲ್ಲಿ ಗಂಗಾಧರ ಅಪೂರ್ವ ಸಾಧನೆ ಬರೆದ ಗಂಗಾಧರ
ಡಾ.ಸಚಿನ್ ದೇಸಾಯಿಗೆ ಜಿರಿಯಾಟ್ರಿಕ್ ಸೂಸೈಟಿ ಆಫ್ ಇಂಡಿಯಾದ ಗೌರವ

 

‘ದೈಜಿ’ ಸಿನಿಮಾದ ಮುಹೂರ್ತವನ್ನು ಭಾನುವಾರ (ಜನವರಿ 12) ಬೆಳಕ್ಕೆ ಕಾಡು ಮಲ್ಲೇಶ್ವರ ದೇವಸ್ಥಾನದಲ್ಲಿ ನೆರವೇರಿಸಲಾಗಿದೆ. ಈ ಸಿನಿಮಾ ರಮೇಶ ಅರವಿಂದ್ ಮುಖ್ಯ ಪಾತ್ರದಲ್ಲಿ ಅಭಿನಯಿಸಲಿರುವ 106ನೇ ಚಿತ್ರ ಎಂಬುದು ವಿಶೇಷ.

ಈ ಚಿತ್ರಕ್ಕೆ ರವಿಕಶ್ಯಪ್ ಅವರು ಬಂಡವಾಳ ಹೂಡುತ್ತಿದ್ದಾರೆ. ಆಕಾಶ್ ಶ್ರೀವತ್ಸ ಅವರು ಆ್ಯಕ್ಷನ್​-ಕಟ್​ ಹೇಳುತ್ತಿದ್ದಾರೆ. ಈ ಮೊದಲು ‘ಶಿವಾಜಿ ಸುರತ್ಕಲ್ 1’ ಮತ್ತು ‘ಶಿವಾಜಿ ಸುರತ್ಕಲ್ 2’ ಸಿನಿಮಾಗಳಿಗೆ ಅವರು ನಿರ್ದೇಶನ ಮಾಡಿದ್ದರು.

COMMENTS

WORDPRESS: 0
DISQUS: